ಶ್ರೀ ಶನೇಶ್ವರ ಸ್ವಾಮಿಯ ಕುಂಭಮೇಳ

ಶ್ರೀ ಶನೇಶ್ವರ ಸ್ವಾಮಿಯ ಕುಂಭಮೇಳ

ದಾವಣಗೆರೆ ಕೆ.ಟಿ.ಜೆ. ನಗರದ ಎರಡನೇ  ತಿರುವಿನಲ್ಲಿರುವ ಶ್ರೀ ಶನೇಶ್ವರ ಸ್ವಾಮಿಯ ಕುಂಭಮೇಳ ದೊಂದಿಗೆ ಮುಖ್ಯ ಬೀದಿಗಳಲ್ಲಿ ಶ್ರೀ ಸ್ವಾಮಿಯ ರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

error: Content is protected !!