
ಪ್ರಬಂಧ ಸ್ಪರ್ಧೆ : ಡಿ.ಎಸ್. ಅರ್ಪಿತ ಪ್ರಥಮ
ಹರಪನಹಳ್ಳಿ : ಜೀವಜಲ ಟ್ರಸ್ಟಿನಿಂದ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ತಾಲ್ಲೂಕಿನ ಗುಡಿಹಳ್ಳಿಯ ಡಿ.ಹೆಚ್. ಅರ್ಪಿತಾ ವಿಜೇತರಾಗಿದ್ದು, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಎಂ. ರಾಜಶೇಖರ್ ಸನ್ಮಾನಿಸಿದರು.
ಹರಪನಹಳ್ಳಿ : ಜೀವಜಲ ಟ್ರಸ್ಟಿನಿಂದ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ತಾಲ್ಲೂಕಿನ ಗುಡಿಹಳ್ಳಿಯ ಡಿ.ಹೆಚ್. ಅರ್ಪಿತಾ ವಿಜೇತರಾಗಿದ್ದು, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಎಂ. ರಾಜಶೇಖರ್ ಸನ್ಮಾನಿಸಿದರು.
ಹರಪನಹಳ್ಳಿ : ಪಟ್ಟಣದ ತೆಗ್ಗಿನ ಮಠದ ವರಸದ್ಯೋಜಾತ ಶ್ರೀಗಳು ತಮ್ಮ ಹಕ್ಕು ಚಲಾಯಿಸಿದರು.
ಹರಪನಹಳ್ಳಿ : ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಶೇ.73.14 ರಷ್ಟು ಮತದಾನದ ದಾಖಲೆಯ ಜತೆಗೆ ಶಾಂತಿಯುತ ಮತದಾನ ನಡೆಯಿತು.
ಹರಪನಹಳ್ಳಿ : ಯಶಸ್ಸು ಸುಲಭವಾಗಿ ದೊರಕುವಂತಹದ್ದಲ್ಲ, ನಿರಂತರ ಪರಿಶ್ರಮ, ಸತತ ಪ್ರಯತ್ನ, ತ್ಯಾಗದಿಂದ ಮಾತ್ರ ಯಶಸ್ಸು ಸಿಗುತ್ತದೆ. ತಮಗೆ ದೊರಕಿದ ಪ್ರಶಸ್ತಿ ಒಂದು ವರ್ಷದ ನಿರಂತರ ಪ್ರಯತ್ನದ ಪ್ರತಿಫಲ ಎಂದು ನವಜ್ಯೋತಿ ಸಂಸ್ಥೆಯ ಅಧ್ಯಕ್ಷರಾದ ಸಪ್ನ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಹರಪನಹಳ್ಳಿ : ಆಧುನಿಕ ಜಗತ್ತಿನಲ್ಲಿ ನಾವು ಬಹಳ ಮುಂದುವರೆದಿದ್ದು, ಆಕಾಶದಲ್ಲಿ ರುವ ದೂರದ ನಕ್ಷತ್ರಗಳು, ಚಂದಿರ ನಮಗೆ ಹತ್ತಿರವಾಗಿ ಕಾಣುತ್ತವೆ, ದುರಂತವೆಂದರೆ ಇಲ್ಲೇ ಇರುವ ಪಕ್ಕದ ಮನೆಯವರು, ನೆರೆ-ಹೊರೆ ಯವರು ನಮಗೆ ದೂರ-ದೂರ ಎನ್ನುವಂತೆ ನಮ್ಮ ಸಂಬಂಧಗಳಿವೆ
ಹರಪನಹಳ್ಳಿ : ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ನೂತನವಾಗಿ ಪ್ರಾರಂಭ ಮಾಡಿರುವ ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿ ಆಂಗ್ಲ ಮಾಧ್ಯಮ ಮತ್ತು 1ರಿಂದ 8ನೇ ತರಗತಿವರೆಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಇಂದು ಶಾಲಾ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ಮಾಡಲಾಯಿತು.
ಹರಪನಹಳ್ಳಿ : ಅನಾವಶ್ಯಕವಾಗಿ ಲಕ್ಷಾಂತರ ಹಣ ವೆಚ್ಚ ಮಾಡಿ ಆಡಂಬರದ ಮದುವೆ ಮಾಡುವುದಕ್ಕಿಂತ, ಸರಳವಾಗಿ ಮಾಡಬೇಕು. ಸಾಮೂಹಿಕ ಮದುವೆಗಳು ಭಾಗ್ಯದ ಮದುವೆ ಗಳಾಗಿವೆ ಎಂದು ತೆಗ್ಗಿನಮಠದ ಶ್ರೀ ವರಸದ್ಯೋ ಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಹರಪನಹಳ್ಳಿ : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಿದೆ ಎಂದು ವಿಧಾನ ಪರಿಷತ್‍ನ ಮಾಜಿ ಸದಸ್ಯ ಅರುಣ್ ಶಹಪೂರ ದೂರಿದರು.
ಹರಪನಹಳ್ಳಿ : ಸ್ಕೀಜೋ ಪ್ರೀನಿಯ ಮನೋರೋಗದ ಒಂದು ಗಂಭೀರವಾದ ಮಾನಸಿಕ ಸ್ಥಿತಿಯಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಜಿ. ಭುವನೇಶ್ವರಿ ಹೇಳಿದರು.
ಹರಪನಹಳ್ಳಿ : ಪೋಷಕರು ಹಾಗೂ ಗುರುಗಳು ಉತ್ತಮ ವಿದ್ಯಾರ್ಥಿಯನ್ನು ರೂಪಿಸಬಹುದು ಎಂದು ಸಾಹಿತಿ ಇಸ್ಮಾಯಿಲ್ ಎಲಿಗಾರ್ ಹೇಳಿದರು.
ಹರಪನಹಳ್ಳಿ : ತಾಲ್ಲೂಕಿನಲ್ಲಿ ಭಾನುವಾರ ತಡ ರಾತ್ರಿ ಸುರಿದ ಭಾರೀ ಮಳೆಗೆ ಕಾವಲಹಳ್ಳಿ ಗ್ರಾಮದ ಗಿಡ್ಡಪ್ಪನವರ ತಿಪ್ಪವ್ವ ಹಾಗೂ ಕೂಲಹಳ್ಳಿ ಗ್ರಾಮದ ಈಡಿಗರ ರಾಯಮ್ಮ ಎನ್ನುವವರ ಮನೆಯ ಮೇಲ್ಚಾವಣಿ ಕುಸಿದು ಬಿದ್ದು ಹಾನಿ ಸಂಭವಿಸಿದೆ.
ಹರಪನಹಳ್ಳಿ : ನ್ಯಾಯಾಧೀಶರ ಮತ್ತು ವಕೀಲರ ಸಂಬಂಧ ಪರಸ್ಪರ ಅನ್ಯೋನ್ಯವಾಗಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ಉಷಾರಾಣಿ ಹೇಳಿದರು.