ಪ್ರಬಂಧ ಸ್ಪರ್ಧೆ : ಡಿ.ಎಸ್‌. ಅರ್ಪಿತ ಪ್ರಥಮ

ಪ್ರಬಂಧ ಸ್ಪರ್ಧೆ : ಡಿ.ಎಸ್‌. ಅರ್ಪಿತ ಪ್ರಥಮ

ಹರಪನಹಳ್ಳಿ, ಜೂ.11-  ಜೀವಜಲ ಟ್ರಸ್ಟಿನಿಂದ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ತಾಲ್ಲೂಕಿನ ಗುಡಿಹಳ್ಳಿಯ ಡಿ.ಹೆಚ್. ಅರ್ಪಿತಾ ವಿಜೇತರಾಗಿದ್ದು, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಎಂ. ರಾಜಶೇಖರ್‌ ಸನ್ಮಾನಿಸಿದರು. ಟ್ರಸ್ಟಿನ ಅಧ್ಯಕ್ಷ ಹೇಮಣ್ಣ ಮೋರಿಗೇರಿ ಮತ್ತಿತರರಿದ್ದರು.

error: Content is protected !!