Category: ಲೇಖನಗಳು

Home ಲೇಖನಗಳು

ಕೆರೆಗೆ ಹರಿಯಿತು ನೀರು, ಏರಿತು ಜಮೀನು, ಸೈಟು ಬೆಲೆ ಗಗನಕ್ಕೆ..!

ಕಳೆದ 30 ವರ್ಷಗಳಿಂದ ಭರಮಸಾಗರದ ಎರಡು ಕೆರೆಗಳು ಬತ್ತಿ, ಅಲ್ಲಿ ಜಾಲಿ ಬೆಳೆದು ಪರಿಸರವೇ ಹಾಳಾಗಿತ್ತು. ಜನರು ಈ ಕೆರೆಯಲ್ಲಿ ಬೇಡವಾದ ವಸ್ತುಗಳನ್ನು ಹಾಕುತ್ತಿದ್ದರು. ಹಾಗಾಗಿ ಕೆರೆಯ ಅಂದ ಚಂದವೇ ಹಾಳಾಗಿ ಹೋಗಿತ್ತು.  ಜಮೀನುಗಳಿಗೆ ಮಣ್ಣನ್ನು ಇಲ್ಲಿಂದಲೇ ತೆಗೆದು ಕೊಂಡು ಹೋಗಲಾಗುತ್ತಿತ್ತು.

78ರ ಸಂಭ್ರಮದಲ್ಲಿ ಅಥಣಿ ಎಸ್. ವೀರಣ್ಣ

ದಾವಣಗೆರೆಯ ಪ್ರಮುಖರಲ್ಲೊಬ್ಬರೂ,  ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರೂ, ಲೆಕ್ಕ ಪರಿಶೋಧಕರೂ, ಕೈಗಾರಿಕೋದ್ಯಮಿಗಳೂ ಆದ ಡಾ. ಅಥಣಿ  ವೀರಣ್ಣ ಅವರಿಗೀಗ 78ನೇ ವರ್ಷದ ಸಂಭ್ರಮ.

10 ರೂಪಾಯಿ ನೋಟುಗಳ ಕೊರತೆಯೂ ಮತ್ತು ಚಲಾವಣೆಯಾಗದ ನಾಣ್ಯಗಳು…!

ಈ ಹಿಂದೆಲ್ಲಾ ಅನೇಕ ಬಾರಿ ಚಿಲ್ಲರೆ ನಾಣ್ಯಗಳ ಸಮಸ್ಯೆಯನ್ನು ನಾವು ಕಾಣುತ್ತಿದ್ದೆವು. ಆದರೆ ಈಗ 10 ಮತ್ತು 20 ರೂ. ಮುಖ ಬೆಲೆಯ ನೋಟುಗಳ ಸಮಸ್ಯೆ ಕಾಡತೊಡಗಿದೆ.

ಸಿರಿಗೆರೆಯ ಟಿ. ನೀಲಾಂಬಿಕೆ ಅವರಿಗೆ ಕದಳಿಶ್ರೀ ಪ್ರಶಸ್ತಿ

ದಾವಣಗೆರೆ ಕದಳಿ ಮಹಿಳಾ ವೇದಿಕೆಯು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆಯಾಗಿದ್ದು, ಕಳೆದ 15 ವರ್ಷಗಳಿಂದ ದಾವಣಗೆರೆಯಲ್ಲಿ ವಚನ ಸಾಹಿತ್ಯ, ಶರಣ ಸಂಸ್ಕೃತಿಯ ಅನುಷ್ಠಾನ ಕ್ಕಾಗಿ ವೈವಿಧ್ಯಮಯ ಕಾರ್ಯಕ್ರಮ ಗಳನ್ನು, ದತ್ತಿ ಉಪನ್ಯಾಸಗಳನ್ನು ವಚನಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ಮಕ್ಕಳ ಸಿರಿ ಡಾ|| ನಿರ್ಮಲಾ ಕೇಸರಿ

ದಾವಣಗೆರೆಯ ವೈದ್ಯಕೀಯ ಸಮುದಾಯದ ಪೂಜ್ಯ ಹಾಗೂ ಆದರ್ಶಪ್ರಾಯ ಹಿರಿಯ ಮಕ್ಕಳ ತಜ್ಞೆ, ದಿ|| ಡಾ|| ನಿರ್ಮಲಾ ಕೇಸರಿ ಮೇಡಂ ರವರು ದಿನಾಂಕ 08-01-2016ರಂದು ನಮ್ಮನ್ನು ಅಗಲಿ  ಪರಲೋಕಕ್ಕೆ ಸೇರಿದರು. 

68ರ ಸಂಭ್ರಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು

ಭಾರತದಲ್ಲಿ ಮಹಾಪುರುಷ  ರೆನಿಸಿಕೊಂಡವರು ಅವರ ಜೀವನಶೈಲಿ ನುಡಿದ ಧರ್ಮಬೋಧನೆಗಳು ಆದರ್ಶಪ್ರಾಯ ಹಾಗೂ ಪ್ರಸ್ತುತವಾಗಿವೆ. ನಾವು ಧೃತಿಗೆಟ್ಟಾಗ, ಸಂಕಷ್ಟದಲ್ಲಿರುವಾಗ ಆ ಮಹಾಪುರುಷರ ತತ್ವಗಳೇ ನಮಗೆ ದಾರಿದೀಪವಾಗಿ ಆದರ್ಶ ಜೀವನ ನಡೆಸಲು ಮಹಾಪುರುಷರು ಮಹಾಗುರುಗಳಾಗಿ ನಮಗೆ ಗೋಚರಿಸುತ್ತಾರೆ.

ಅಕ್ಷರದೀಪ ಬೆಳಗಿದ ಅಕ್ಕರೆಯ ತಾಯಿ : ಸಾವಿತ್ರಿಬಾಯಿ ಫುಲೆ

ತನ್ನ ನೋಡಲಿ ಎಂದು ಕನ್ನಡಿಯು ಕರೆವುದೆ ತನ್ನಲ್ಲಿ ಜ್ಞಾನವುದಿಸಿದ ಮಹಾತ್ಮನು  ಕನ್ನಡಿಯಂತೆ ಸರ್ವಜ್ಞ || ಎಂಬ ಕವಿ ನುಡಿಯು ಶಿಕ್ಷಣದ ಮಹತ್ವವನ್ನು ಸಾರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣವೆಂಬ ಸಂಸ್ಕಾರ ಅಗತ್ಯ.

ಆಧುನಿಕ ಕನ್ನಡದ ರಸಋಷಿ, ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು

ಆಧುನಿಕ ಕನ್ನಡದ ರಸಋಷಿ, ಕನ್ನಡದ ಅಗ್ರಮಾನ್ಯ ಕವಿ, ರಾಷ್ಟ್ರಕವಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟಂತಹ ಸಾಹಿತ್ಯದ ಮೇರು ಶಿಖರ ನಮ್ಮ ಪುಟ್ಟಪ್ಪನವರು.

ಜಗಳೂರು ತಾಲ್ಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಪುನಃ ಮರು ಸೇರ್ಪಡೆಯ ಅವಶ್ಯಕತೆ ಇದೆಯಾ?

1997 ರವರೆಗೂ ಜಗಳೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆಯ 9 ತಾಲ್ಲೂಕುಗಳಲ್ಲಿ ಒಂದಾಗಿತ್ತು. ಚಿತ್ರದುರ್ಗ ಜಿಲ್ಲೆ ರಚನೆಯಾದ ದಿನದಿಂದಲೂ ಜಗಳೂರು ತಾಲ್ಲೂಕು ಅದರ ಜೊತೆಯಲ್ಲಿದ್ದರೂ ಏಕೆ ಅಭಿವೃದ್ಧಿಗೊಳ್ಳಲಿಲ್ಲ?

error: Content is protected !!