ಕಿರುತೆರೆ ನಟಿ ಪ್ರಿಯಾಗೆ ಸನ್ಮಾನ

ದಾವಣಗೆರೆ, ಏ.16- ಹೈದ್ರಾಬಾದ್‌ ಶೂಟಿಂಗ್‌ಗೆ ತೆರಳುವ ಮಾರ್ಗ ಮಧ್ಯೆ ದಾವಣಗೆರೆಯಲ್ಲಿ ಕರ್ನಾಟಕ ಸಮರ ಸೇನೆ ಮಹಿಳಾ ಘಟಕದ ಮಾಲಾ ಹನುಮಂತಪ್ಪ ಅವರು ಕಿರುತೆರೆ ನಟಿ ವಿನೋಬನಗರದ ಪ್ರಿಯಾ ಜೆ. ಆಚಾರ್‌ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪುಟ್ಟಲಕ್ಷ್ಮಿ, ಪಲ್ಲವಿ ಜಗದೀಶ್‌, ಪ್ರೀತಿ ಜೆ, ಮಹೇಶ್ವರಿ ಮಂಜುನಾಥ್‌ ಮತ್ತಿತರರು ಉಪಸ್ಥಿತರಿದ್ದರು.

error: Content is protected !!