ಶ್ರೀ ಮಲ್ಲಿಕಾರ್ಜುನ, ಕಂಠಿದುರ್ಗಮ್ಮ ದೇವಸ್ಥಾನದಲ್ಲಿ ಕಡೇ ಕಾರ್ತಿಕೋತ್ಸವ

ಶ್ರೀ ಮಲ್ಲಿಕಾರ್ಜುನ, ಕಂಠಿದುರ್ಗಮ್ಮ  ದೇವಸ್ಥಾನದಲ್ಲಿ ಕಡೇ ಕಾರ್ತಿಕೋತ್ಸವ

ದಾವಣಗೆರೆ, ಡಿ. 27 –  ಕೆ.ಟಿ.ಜೆ.ನಗರದ 10ನೇ ತಿರುವಿನಲ್ಲಿರುವ ಶ್ರೀ ಮಲ್ಲಿಕಾರ್ಜುನ ಹಾಗೂ ಶ್ರೀ ಕಂಠಿದುರ್ಗಮ್ಮ ದೇವಸ್ಥಾನ ಕಡೇ ಕಾರ್ತಿಕೋ ತ್ಸವ  ಎರಡು ದಿನಗಳ ಕಾಲ ಕಡೇ ಕಾರ್ತಿಕೋತ್ಸವವು ವಿಜೃಂಭಣೆಯಿಂದ ನಡೆಯಿತು.   ಕೆ.ಟಿ.ಜೆ. ನಗರದ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ಪಿ.ಸಿ.ಸಿ. ಎಸ್ಸಿ ವಿಭಾಗದ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪ ಕಾರ್ಯಕ್ರಮ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಯಮನೂರು ಗೌಡ್ರು, ಕುಷ್ಠಗಿ ರಮೇಶ್, ಅಜಯ್‌ ಲಕ್ಕಪ್ಪ, ಪುರದಾಳ್ ಶಾಂತಕುಮಾರ್, ಕಾಳಪ್ಪ ಮಣ್ಣೂರು, ಹೆಚ್.ವೈ.ಪ್ರದೀಪ್, ದೇವರಾಜ್ ವಂದಾಲಿ ಹಾಗೂ ಇತರರು ಭಾಗವಹಿಸಿದ್ದರು.

error: Content is protected !!