ಶ್ರೀ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವವು ಇಂದು ಸಂಜೆ ಜರುಗಲಿದೆ. ಜನವರಿ 1ರ ಸೋಮ ವಾರ ಸಂಜೆ ಶ್ರೀ ಗಣಪತಿ ಮತ್ತು ಶ್ರೀ ಈಶ್ವರ ದೇವರುಗಳ ಕಾರ್ತಿಕೋತ್ಸವ ಹಾಗೂ ಜನವರಿ 2ರ ಮಂಗಳವಾರ ಸಂಜೆ ನಿಟ್ಟುವಳ್ಳಿ ಗ್ರಾಮದೇವತೆ ಶ್ರೀ ದುರ್ಗಾಂಬಿಕೆ ದೇವಿಯ ಕಾರ್ತೋಕೋತ್ಸವ ನಡೆಯಲಿದೆ.
ನಿಟುವಳ್ಳಿಯಲ್ಲಿಂದು ಕಾರ್ತಿಕೋತ್ಸವ
![nituvalli ನಿಟುವಳ್ಳಿಯಲ್ಲಿಂದು ಕಾರ್ತಿಕೋತ್ಸವ](https://janathavani.com/wp-content/uploads/2023/12/nituvalli.jpg)