ಪಿಎಲ್‌ಡಿ ಬ್ಯಾಂಕಿಗೆ ನಿರ್ದೇಶಕರ ಆಯ್ಕೆ

ದಾವಣಗೆರೆ, ಮಾ.16-  ದಾವಣಗೆರೆ ಪಿಎಲ್‌ಡಿ ಬ್ಯಾಂಕ್‌ಗೆ ಫೆಬ್ರವರಿ 8ರಂದು ನಡೆದ ಚುನಾವಣೆಯಲ್ಲಿ ಎ.ಎಂ. ಮಂಜುನಾಥ್, ಕೆ.ಎಸ್. ವಸಂತ ಕುಮಾರ್, ಹೆಚ್.ಆರ್. ಅಶೋಕ್ ಅವರುಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. 

ನ್ಯಾಯಾಲಯದ ಆದೇಶದ ಮೇರೆಗೆ ಚುನಾವಣಾಧಿಕಾರಿ ಸತೀಶ್ ನಾಯ್ಕ ಅವರು ನಿರ್ದೇಶಕರುಗಳ ಆಯ್ಕೆಯನ್ನು ಘೋಷಿಸಿದ್ದಾರೆ.

error: Content is protected !!