ದಾವಣಗೆರೆ, ಸುದ್ದಿ ವೈವಿಧ್ಯಆನೆಕೊಂಡದಲ್ಲಿ ಇಂದು ಬಸವೇಶ್ವರ ಸ್ವಾಮಿ ರಥೋತ್ಸವMarch 14, 2025March 14, 2025By Janathavani0 ದಾವಣಗೆರೆ : ಆನೆಕೊಂಡದ ಶ್ರೀ ಬಸವೇ ಶ್ವರ ಸ್ವಾಮಿ ಮತ್ತು ನೀಲಾನಹಳ್ಳಿಯ ಶ್ರೀ ಆಂಜನೇಯ ಸ್ವಾಮಿಗಳ ರಥೋತ್ಸವವು ಇಂದು ರಾತ್ರಿ 10.30ಕ್ಕೆ ನಡೆಯಲಿದೆ ಎಂದು ದೇವಸ್ಥಾನದ ಕನ್ವೀನರ್ ಗೌಡ್ರು ಅಜ್ಜಪ್ಪ ತಿಳಿಸಿದ್ದಾರೆ. ದಾವಣಗೆರೆ