ದಾವಣಗೆರೆ, ಸುದ್ದಿ ವೈವಿಧ್ಯಅಕ್ಕಿ ವರ್ತಕರ ಸಂಘದಿಂದ ಕಾಮದಹನMarch 14, 2025March 14, 2025By Janathavani0 ದಾವಣಗೆರೆ, ಮಾ. 13 – ಚೌಕಿಪೇಟೆ ಅಕ್ಕಿ ವರ್ತಕರ ಸಂಘದ ಅಧ್ಯಕ್ಷ ಜಯಪ್ರಕಾಶ್ ಮಾಗಿ ಅವರ ಸ್ನೇಹ ಬಳಗದ ವತಿಯಿಂದ ಕಾಮದಹನ ಮಹೋತ್ಸವ ಆಚರಿಸಲಾಯಿತು. ನಾಳೆ ಹೋಳಿ ಆಚರಣೆ ನಡೆಯಲಿದೆ. ದಾವಣಗೆರೆ