ದಾವಣಗೆರೆ, ಸುದ್ದಿ ವೈವಿಧ್ಯರಾಮ್ ಅಂಡ್ ಕೋ ವೃತ್ತದಲ್ಲಿ ಕಾಮದಹನMarch 14, 2025March 14, 2025By Janathavani0 ದಾವಣಗೆರೆ, ಮಾ. 13 – ರಾಮ್ ಅಂಡ್ ಕೋ ಗೆಳೆಯರ ಬಳಗದ ವತಿಯಿಂದ ಸರ್ಕಲ್ ನಲ್ಲಿ ಏರ್ಪಡಿಸಿದ್ದ ಕಾಮದಹನವನ್ನು ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ನೆರವೇರಿಸಿದರು. ದಾವಣಗೆರೆ