ದಾವಣಗೆರೆ, ಸುದ್ದಿ ವೈವಿಧ್ಯದೊಡ್ಡಬಾತಿಯಲ್ಲಿ ವಿಜೃಂಭಣೆಯ ಶ್ರೀ ರೇವಣಸಿದ್ದೇಶ್ವರ ರಥೋತ್ಸವMarch 14, 2025March 14, 2025By Janathavani0 ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ಶ್ರೀ ರೇವಣ ಸಿದ್ದೇಶ್ವರ ಸ್ವಾಮಿಯ ಮಹಾ ರಥೋತ್ಸವವು ಇಂದು ಮಧ್ಯರಾತ್ರಿ ಅಪಾರ ಭಕ್ತರ ಸಮ್ಮುಖ ದಲ್ಲಿ ವಿಜೃಂಭಣೆಯಿಂದ ಜರುಗಿತು. ಇಂದು ಓಕುಳಿ ಕಾರ್ಯ ನಡೆಯಲಿದೆ. ದಾವಣಗೆರೆ