ಮಲೇಬೆನ್ನೂರು ಮಾ. 9 – ಬೆಂಗಳೂರಿನಲ್ಲಿ ಶನಿವಾರ ಜರುಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಹೊಳೆಸಿರಿಗೆರೆಯ ‘ಬಿ’ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪಿ. ಆರ್. ಶಶಿಕಲಾ (ಬೇಬಮ್ಮ) ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಹ್ಮೀ ಹೆಬ್ಬಾಳ್ಕರ್ ಅವರು `ಉತ್ತಮ ಅಂಗನವಾಡಿ ಕಾರ್ಯಕರ್ತೆ’ ಪ್ರಶಸ್ತಿ ಯನ್ನು ನೀಡಿ ಗೌರವಿಸಿದರು.
ಹೊಳೆಸಿರಿಗೆರೆ : ಶಶಿಕಲಾ ಅವರಿಗೆ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ
