ದಾವಣಗೆರೆ, ಮಾ. 6 – ಪ್ರಜಾವಾಣಿ ಹಿರಿಯ ಉಪ ಸಂಪಾದಕರಾದ ಶ್ರೀಮತಿ ಮಂಜುಶ್ರೀ ಎಂ. ಕಡಕೋಳ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಲಭಿಸಿದೆ. ನಾಡಿದ್ದು ದಿನಾಂಕ 9ರಂದು ಕೊಪ್ಪಳದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಪತ್ರಕರ್ತೆ ಮಂಜುಶ್ರೀ ಕಡಕೋಳಗೆ ಪ್ರಶಸ್ತಿ
