ಸುದ್ದಿ ಸಂಗ್ರಹದೇವರಹಟ್ಟಿಯಲ್ಲಿ ಇಂದು ಬೆಲ್ಲದ ಬಂಡಿMarch 6, 2025March 6, 2025By Janathavani0 ದಾವಣಗೆರೆ ಸಮೀಪದ ಶ್ರೀ ದೇವರಹಟ್ಟಿ ಬಸವ ಣ್ಣನ ರಥೋತ್ಸವದ ಅಂಗವಾಗಿ ಇಂದು ಸಂಜೆ 4 ಕ್ಕೆ ಬೆಲ್ಲದ ಬಂಡಿ ಮತ್ತು ಹೋರಿ ಗಳ ಮೆರವಣಿಗೆ ಜಾತ್ರೆ, ಸಂಜೆ 7.30ಕ್ಕೆ ಬಸವಣ್ಣನ ಓಕಳಿ, ಗಂಗಾ ಪೂಜೆ ಕಾರ್ಯಕ್ರಮದ ನಂತರ ದೇವರ ಗುಡಿ ತುಂಬುವುದು. ದಾವಣಗೆರೆ