ನಾಳೆಯಿಂದ ರಂಜಾನ್ ಉಪವಾಸ

ದಾವಣಗೆರೆ ಫೆ 28- ರಾಜ್ಯಾದ್ಯಂತ ಎಲ್ಲಿಯೂ ಸಹ ಚಂದ್ರ ಗೋಚರದ ಮಾಹಿತಿ ಲಭ್ಯವಾಗದ ಕಾರಣ ನಾಡಿದ್ದು ದಿನಾಂಕ ದಿನಾಂಕ 2ರ ಭಾನುವಾರ ರಂಜಾನ್ ಮಾಸದ ಉಪವಾಸ (ರೋಜಾ) ಪ್ರಾರಂಭವಾಗಲಿದೆ.

ಮೂವತ್ತು ದಿನಗಳ ಕಾಲ ಉಪವಾಸ ಆಚರಿಸುವ ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾಗಿರುವ ರಂಜಾನ್ ತಿಂಗಳಲ್ಲಿ ಜಕಾತ್, ಫಿತ್ರಾ, ಬಡವರಿಗೆ, ನಿರ್ಗತಿಕರಿಗೆ, ದಾನ ನೀಡಿ ಪ್ರಾರ್ಥನೆ (ನಮಾಜ್) ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.

error: Content is protected !!