ರಾಣೇಬೆನ್ನೂರು, ಫೆ.25- ದಾವಣಗೆರೆಯ ಎಸ್. ಎಸ್. ಕೇರ್ ಟ್ರಸ್ಟ್, ರಾಣೇಬೆನ್ನೂರು ರೋಟರಿ ಹಾಗೂ ವರ್ತಕರ ಸಂಘಗಳ ಸಂಯುಕ್ತವಾಗಿ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ಔಷಧಿ ವಿತರಣೆ ಕಾರ್ಯಕ್ರಮವನ್ನು ಮಾರ್ಚ್ 4ರಂದು ಇಲ್ಲಿನ ರೈಲ್ವೆ ಸ್ಟೇಷನ್ ರಸ್ತೆಯ ವರ್ತಕರ ಸಂಘದಲ್ಲಿ ಆಯೋಜಿಸಲಾಗಿದೆ.
February 26, 2025