ನಗರದಲ್ಲಿ ಇಂದು ಓಶೋ ಧ್ಯಾನ ಶಿಬಿರ

ಓಶೋ ಸನ್ನಿಧಿ ಇನ್‌ಸೈಟ್‌ ಫೌಂಡೇಶನ್‌ ವತಿಯಿಂದ ಆಲೂರು ಕನ್ವೆನ್ಷನ್‌ ಹಾಲ್‌ನಲ್ಲಿ  ಇಂದಿನಿಂದ ಬರುವ ಮಾರ್ಚ್ 2ರ ವರೆಗೆ ಪ್ರತಿದಿನ ಬೆಳಗ್ಗೆೆ 6ರಿಂದ 7.30ರ ವರೆಗೆ `ಓಶೋ ಧ್ಯಾನ ಶಿಬಿರ’ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 9738572318, 9036719573.

error: Content is protected !!