ಚಿತ್ರ ದುರ್ಗ, ಫೆ. 24- ನಗರದ ಚಂದ್ರವಳ್ಳಿಯ ಎಸ್ಜೆಎಂ ಪದವಿ ಕಾಲೇ ಜಿನ ಬಿ.ಎ. ವಿದ್ಯಾರ್ಥಿ ವಿ. ಶ್ರೀನಿವಾಸ್ ದಾವಣ ಗೆರೆ ವಿವಿ ಪುರುಷರ ಹ್ಯಾಂಡ್ಬಾಲ್ ತಂಡಕ್ಕೆ ಆಯ್ಕೆಯಾಗಿದ್ದು, ಇದೇ ದಿನಾಂಕ 28 ರಂದು ತಮಿಳುನಾಡಿನ ಸೇಲಂನ ಪೆರಿಯಾರ್ ಯೂನಿವರ್ಸಿ ಟಿಯಲ್ಲಿ ನಡೆಯಲಿರುವ ದಕ್ಷಿಣ ವಲಯ ಅಂತರ್ ವಿವಿ ಮಟ್ಟದ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ.
ದಾವಣಗೆರೆ ವಿವಿ ತಂಡಕ್ಕೆ ಆಯ್ಕೆ
