ಸುದ್ದಿ ಸಂಗ್ರಹಹೊನ್ನಾಳಿ : ಇಂದು ಮಹಾ ರಥೋತ್ಸವFebruary 24, 2025February 24, 2025By Janathavani0 ಹೊನ್ನಾಳಿ ತಾಲ್ಲೂಕು ಮಲೇ ಕುಂಬಳೂರು ಗ್ರಾಮದ ಶ್ರೀ ಆಂಜ ನೇಯ ಸ್ವಾಮಿ ಮಹಾ ರಥೋತ್ಸವ ಇಂದು ಬೆಳಿಗ್ಗೆ 5.30ಕ್ಕೆ ನಡೆಯಲಿದೆ. ನಂತರ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿ ನಂತರ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 4 ರಿಂದ ಮುಳ್ಳೋತ್ಸವ, ಕಾರಣಿಕ ನಡೆಯುವುದು. ದಾವಣಗೆರೆ