ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಗೆ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ

ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಗೆ  ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ

ದಾವಣಗೆರೆ, ಫೆ. 21 – ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ, ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಅಧ್ಯಕ್ಷ ಬಾಬುರಾವ್‌ ಅಧ್ಯಕ್ಷತೆಯಲ್ಲಿ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.

ಸಮಿತಿಯ ಗೌರವ ಅಧ್ಯಕ್ಷರಾಗಿ ಬೇತೂರು ಹನುಮಂತಪ್ಪ, ಅಧ್ಯಕ್ಷರಾಗಿ ಬಾಬುರಾವ್, ಉಪಾಧ್ಯಕ್ಷರುಗಳಾಗಿ ಜಿ.ಮಹಾಲಿಂಗಪ್ಪ, ಬಿ.ವಿ.ಮಂಜುನಾಥ್, ಫಾರೂಕ್ ಹಟೇಲಿ, ಸಂಚಾಲಕರುಗಳಾಗಿ ಗಿರೀಶ್ ನವಲೆ, ಎಂ.ರಮೇಶ್, ರಂಗನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಜಮ್ ರಜ್ಜಿ, ಕಾರ್ಯದರ್ಶಿಯಾಗಿ ಮಂಜುನಾಥ್ ಶೆಟ್ಟಿ, ಸಹ ಕಾರ್ಯದರ್ಶಿಯಾಗಿ ಆಜಮ್ ಅಲೀ, ಸಂಘಟನಾ ಕಾರ್ಯದರ್ಶಿಗಳಾಗಿ ಸೈಯದ್ ಶಾಬಾಜ್, ಗದಿಗೆಪ್ಪ ವಾಸನ, ಇಮ್ರಾನ್, ಅಶ್ವತ್ಥ್‌ ನಾರಾಯಣ, ಖಜಾಂಚಿ ಯಾಗಿ ಶಾರೂಕ್ ಷಾ, ಸದಸ್ಯರಾಗಿ ರಾಜೀಕ್, ಮೊಹಮ್ಮದ್ ಸಲೀಮ್, ಆನಂದ್‌. ಮಂಜುನಾಥ್, ಖಲಂದರ್ ಅವರುಗಳನ್ನು  ಅಯ್ಕೆ ಮಾಡಲಾಯಿತು.

error: Content is protected !!