ದಾವಣಗೆರೆ, ಫೆ. 20- ಇಲ್ಲಿನ ಚೌಕಿಪೇಟೆ ಅಕ್ಕಿ ವರ್ತಕರಿಂದ ಶ್ರೀ ಗುರು ಕೊಟ್ಟೂರೇಶ್ವರ ಪಾದಯಾತ್ರೆ ಹೋಗುವ ಭಕ್ತಾದಿಗಳಿಗೆ ಅರಸೀಕೆರೆಯಲ್ಲಿ ಹಣ್ಣು, ನೀರು, ಮಜ್ಜಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಯಪ್ರಕಾಶ್ ಮಾಗಿ, ಚೌಕಿಪೇಟೆ ಅಕ್ಕಿ ವರ್ತಕರು, ಗುಜರಿ ಲೈನ್ ಅಕ್ಕಿ ನುಚ್ಚು ವರ್ತಕರು, ರೈಸ್ ಬ್ರೋಕರ್‌ಗಳು ಮತ್ತು ಸ್ನೇಹ ಬಳಗದವರು ಉಪಸ್ಥಿತರಿದ್ದರು.
ಚೌಕಿಪೇಟೆ ಅಕ್ಕಿ ವರ್ತಕರಿಂದ ಪಾದಯಾತ್ರಿಗಳಿಗೆ ಹಣ್ಣು ವಿತರಣೆ
