ರಾಘವೇಂದ್ರ ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಕಾರ್ಯಕ್ರಮ

ರಾಘವೇಂದ್ರ ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಕಾರ್ಯಕ್ರಮ

ದಾವಣಗೆರೆ, ಫೆ.19- ನಗರದ ರಾಘವೇಂದ್ರ ನರ್ಸಿಂಗ್‌ ಕಾಲೇಜು ವತಿಯಿಂದ ನಗರದ ಬಂಟರ ಭವನದಲ್ಲಿ ಮೊನ್ನೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಯಿತು. ಈ ವೇಳೆ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಡಾ.ಡಿ. ಶ್ರೀನಿವಾಸ್, ಡಾ.ಎಸ್.ಎಫ್ ಬಿಲ್ಲಳ್ಳಿ, ಮಂಜುಷಾ ಸೈಮನ್, ಮೃತ್ಯುಂಜಯ ತಿಗಡಿಮಠ್, ಶ್ರೀನಿರಾಜ್ ಗೌಳಿ, ಪುಷ್ಪ ಜಯಂತ್, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇದ್ದರು.

error: Content is protected !!