ದಾವಣಗೆರೆ, ಫೆ. 17 – ನಗರ ಪಾಲಿಕೆಯ 16ನೇ ವಾರ್ಡಿನ ವಿನೋಬ ನಗರ ಎರಡನೇ ಮುಖ್ಯ ರಸ್ತೆಯಲ್ಲಿ ನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯ ಸುಮಾರು 98 ಲಕ್ಷದ ವೆಚ್ಚದಲ್ಲಿ ಸಿಸಿ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭ ದಲ್ಲಿ ವಾರ್ಡಿನ ಪಾಲಿಕೆ ಸದಸ್ಯ ಎ ನಾಗರಾಜ್ ಚಾಲನೆ ನೀಡಿದರು. ರವಿ, ರಾಮಚಂದ್ರ ರಾಯ್ಕರ್, ಸತೀಶ್, ನಾರಾಯಣಪ್ಪ, ರುದ್ರೇಶ್, ಯೋಗೇಶ್, ದಾನಪ್ಪ, ಚಂದ್ರಶೇಖರಪ್ಪ, ನಾಗರಾಜ್, ಮಂಜುನಾಥ್, ಪ್ರವೀಣ್, ಇಂಜಿನಿಯರ್ ನವೀನ್ ಇತರರು ಹಾಜರಿದ್ದರು.
ವಿನೋಬನಗರದಲ್ಲಿ ಕಾಮಗಾರಿಗೆ ಚಾಲನೆ
