ದಾವಣಗೆರೆ, ಫೆ.9- ಶ್ರೀ ಗಾಯತ್ರಿ ಪರಿವಾರದಿಂದ ಪ್ರತೀ ತಿಂಗಳ ಹುಣ್ಣಿಮೆಯೆಂದು ನಡೆಸುವ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ, ಉಪಾಸನೆ, ಭಾರತ ಹುಣ್ಣಿಮೆ ಅಂಗವಾಗಿ ಇದೇ ದಿನಾಂಕ 12ರ ಬುಧವಾರ ಬೆಳಿಗ್ಗೆ 7ಗಂಟೆಗೆ ನಡೆಯಲಿದೆ. ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರ ಮಠದಲ್ಲಿ ನಡೆಯಲಿರುವ ಪೂಜಾ ಕಾರ್ಯಕ್ರಮದಲ್ಲಿ ಬಿ.ಸತ್ಯನಾರಾಯಣ ಮೂರ್ತಿ ಸೇವಾಕರ್ತರಾಗಿದ್ದಾರೆ.
February 23, 2025