ಹೊನ್ನಾಳಿಯಲ್ಲಿ ನಾಳೆ ದಿಂಡಿ ಮಹೋತ್ಸವ

ಹೊನ್ನಾಳಿ, ಫೆ.5- ಪಟ್ಟಣದ ದೊಡ್ಡಪೇಟೆ ಪಾಂಡುರಂಗ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 7ರಿಂದ 9ರ ವರೆಗೆ 107ನೇ ದಿಂಡಿ ಮಹೋತ್ಸವ ನಡೆಯಲಿದೆ ಎಂದು ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಹೆಚ್‌.ಪಿ ಶ್ರೀಹರ ಹೊವಳೆ ತಿಳಿಸಿದ್ದಾರೆ.

error: Content is protected !!