ಇಂದು ಸವಿತಾ ಮಹರ್ಷಿ ಜಯಂತಿ

ಜಿಲ್ಲಾಡಳಿತದಿಂದ ಇಂದು ಬೆಳಿಗ್ಗೆ 10. 30ಕ್ಕೆ ಜಿಲ್ಲಾಡಳಿತ  ಭವನದಲ್ಲಿ  ಶ್ರೀ ಸವಿತಾ ಮಹರ್ಷಿ ಜಯಂ ತ್ಯೋತ್ಸವ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ, ವಕೀಲ ಎನ್. ರಂಗಸ್ವಾಮಿ ತಿಳಿಸಿದ್ದಾರೆ.

error: Content is protected !!