ಕಳೆದ 8 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದೇನೆ, ಆತ್ಮನಿರ್ಭಾರ ಭಾರತದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿ ರುವ ನಿರ್ಧಾರ ಯುವ ಸಮುದಾಯಕ್ಕೆ ಹಾಗು ನಿಯತ್ತಿನ ವ್ಯಾಪಾರ ಮಾಡುವ ಯುವಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಹಾಗು ಉದ್ಯಮಿದಾರರಿಗೆ 12 ಲಕ್ಷದವರಿಗೆ ತೆರಿಗೆ ವಿನಾಯತಿ ನೀಡಿರುವುದು ಸಂತೋಷ ತಂದಿದೆ. ನಾನು ಈಗಾಗಲೇ ಇದರ ಸದುಪಯೋಗ ಪಡೆಯುತ್ತಿರುವುದು ಇನ್ನೂ ಸಂತೋಷ ತಂದಿದೆ.
– ಮಹಾದೇವಪ್ಪ ದಿದ್ದಿಗೆ, ಮೈಕ್ರೋಬಿ ಫೌಂಡೇಶನ್ ಜಿಲ್ಲಾ ಸಂಚಾಲಕ.