ಸುದ್ದಿ ಸಂಗ್ರಹಪಂಚ ದೇವಸ್ಥಾನಗಳ ಕ್ಷೇತ್ರದ ವಾರ್ಷಿಕೋತ್ಸವ ಇಂದುFebruary 1, 2025February 1, 2025By Janathavani0 ಪಿ.ಬಿ. ರಸ್ತೆ ಕರೂರು ಕ್ರಾಸ್ ಬಳಿ ಇರುವ ಪಂಚದೇವಸ್ಥಾನಗಳ ಮಹಾ ಕ್ಷೇತ್ರದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ 9 ಕ್ಕೆ ಶ್ರೀ ಲಕ್ಷ್ಮಿನರಸಿಂಹ ಹೋಮ, ಶ್ರೀ ಶನೈಶ್ಚರ ಸಹಿತ ನವಗ್ರಹ ಹೋಮ, ಲಲಿತ ಸಹಸ್ರನಾಮ ಪಠಣ, ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ದಾವಣಗೆರೆ