ಕುಂದುವಾಡ ರಸ್ತೆಯಲ್ಲಿರುವ ಶ್ರೀ ಗಡಿ ಚೌಡೇಶ್ವರಿ ದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಇಂದು ಶ್ರೀ ಬನ್ನಿ ಮಹಾಂಕಾಳಿ, ಶ್ರೀ ವಿನಾಯಕ, ಈಶ್ವರ, ಶ್ರೀ ಬಸವೇಶ್ವರ, ಶ್ರೀ ಗಡಿ ಚೌಡೇಶ್ವರಿ ದೇವಿಯ 20 ನೇ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ 16 ನೇ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಇಂದು ಬೆಳಿಗ್ಗೆ 5.30 ಕ್ಕೆ ಕಾಕಡಾರತಿ, ನಂತರ ಭಜನೆ, 8 ಕ್ಕೆ ಉಪ ಹಾರ, ಮೆರವಣಿಗೆ, 9 ಕ್ಕೆ ಭಜನೆ, ಮಹಾಮಂಗಳಾರತಿ, ಮಧ್ಯಾಹ್ನ 12 ರಿಂದ ಸಂತ ಸಮಾರಾಧನೆಯೊಂದಿಗೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವಿರುತ್ತದೆ.
February 1, 2025