ದಾವಣಗೆರೆ, ಜ. 29- ವಿಶ್ರಾಂತಿ ಪಡೆಯುತ್ತಿರುವ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರನ್ನು ಅವರ ನಿವಾಸದಲ್ಲಿ ಮುದೇಗೌಡ್ರ ವಿಶ್ವನಾಥ್, ಕೊಟ್ರೇಶ್, ಬಾತಿ ರೇವಣಸಿದ್ದಪ್ಪ, ಶಂಕರ್, ದೊಗ್ಗಳ್ಳಿ ಮಂಜಣ್ಣ ಅವರುಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಮುದೇಗೌಡ್ರ ವಿಶ್ವನಾಥ್ರಿಂದ ಎಸ್ಎಆರ್ ಆರೋಗ್ಯ ವಿಚಾರಣೆ
