ಜಿಲ್ಲಾ ಸಹಕಾರ ಯೂನಿಯನ್‍ ಉಪಾಧ್ಯಕ್ಷರಾಗಿ ಮಂಜುಳಾ ಗಣೇಶ್

ಜಿಲ್ಲಾ ಸಹಕಾರ ಯೂನಿಯನ್‍ ಉಪಾಧ್ಯಕ್ಷರಾಗಿ ಮಂಜುಳಾ ಗಣೇಶ್

ಹೊನ್ನಾಳಿ,ಜ.22-    ದಾವಣಗೆರೆ ಜಿಲ್ಲಾ ಸಹಕಾರ ಯೂನಿಯನ್‍ನ ಉಪಾಧ್ಯಕ್ಷರಾಗಿ  ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ಎಚ್.ಜಿ ಮಂಜುಳಾ ಗಣೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ಮಂಗಳವಾರ ನಡೆದ ಚುನಾವಣೆಯಲ್ಲಿ ಚನ್ನಗಿರಿ-ಹೊನ್ನಾಳಿ-ನ್ಯಾಮತಿ ವಿಭಾಗದ ಮಹಿಳಾ ಮೀಸಲಾತಿ ಕ್ಷೇತ್ರದಿಂದ  ಅವರು ಆಯ್ಕೆಯಾಗಿದ್ದಾರೆ.    ಬೆನಕನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಮತ್ತು ವಿ.ಎಸ್.ಎಸ್.ಎನ್. ಸೊಸೈಟಿಯ ನಿರ್ದೇಶಕರಾಗಿಯೂ  ಶ್ರೀಮತಿ ಮಂಜುಳಾ ಕಾರ್ಯ ನಿರ್ವಹಿಸಿದ್ದಾರೆ.

error: Content is protected !!