ದಾವಣಗೆರೆ, ಜ.20- ತಾಲ್ಲೂಕಿನ ಶಿರಮಗೊಂಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ಬಿ. ಕರಿಬಸಪ್ಪ ಹಾಗೂ ಉಪಾಧ್ಯಕ್ಷರಾಗಿ ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ನಿರ್ದೇಶಕರಾಗಿ ಆರ್.ಜೆ. ಪ್ರದೀಪ್, ಜಿ.ಆರ್. ಹರೀಶ್, ಲಕ್ಷ್ಮಣ್, ಕೆ.ಹೆಚ್. ಶಿವಾಜಿ, ದುರುಗಪ್ಪ, ಜಿ. ಮಂಜುನಾಥ್, ಹೆಚ್.ಜಿ. ಪಂಚಾಕ್ಷರಿ, ಸೌಭಾಗ್ಯಮ್ಮ, ಉಷಾ, ಕೆ.ಎಸ್. ಚೇತನ್, ಎಂ. ಲೋಹಿತ್ ಆಯ್ಕೆಯಾಗಿದ್ದಾರೆ.
January 22, 2025