ಸುದ್ದಿ ಸಂಗ್ರಹ28 ರಂದು ದಿಶಾ ಸಮಿತಿ ಸಭೆJanuary 20, 2025January 20, 2025By Janathavani0 ದಾವಣಗೆರೆ, ಜ. 19 – ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ಇದೇ ದಿನಾಂಕ 28 ರಂದು ಬೆಳಿಗ್ಗೆ 11 ಕ್ಕೆ ಜಿ.ಪಂ. ಮುಖ್ಯ ಸಭಾಂಗಣದಲ್ಲಿ ದಿಶಾ ಸಮಿತಿ ಸಭೆ ನಡೆಯಲಿದೆ. ದಾವಣಗೆರೆ