ದಾವಣಗೆರೆ, ಜ. 17- ನಗರದ ಪಿ.ಜೆ. ಬಡಾವಣೆಯ ಈಶ್ವರ ಆರ್ಥೋಪೆಡಿಕ್ ಮತ್ತು ಟ್ರಾಮಾ ಸೆಂಟರ್ನಲ್ಲಿ ನಾಡಿದ್ದು ದಿನಾಂಕ 19ರ ಭಾನುವಾರ ಬೆಳಿಗ್ಗೆ 9.15 ರಿಂದ ಮಧ್ಯಾಹ್ನ 3.30ರವರೆಗೆ ಉಚಿತ ಕೀಲು ಮೂಳೆ ಸಲಹಾ ತಪಾಸಣಾ ಶಿಬಿರ, ಮೂಳೆ ಸಾಂದ್ರತಾ ಪರೀಕ್ಷೆ ಶಿಬಿರವು ನಡೆಯಲಿದೆ. ಡಾ. ಎಂ.ಎಂ. ದೀಪಕ್ ಕುಮಾರ್ ಸಮಾಲೋಚನೆಗೆ ಲಭ್ಯವಿರುತ್ತಾರೆ. ವಿವರಕ್ಕೆ 94813 76363ಗೆ ಸಂಪರ್ಕಿಸಬಹುದಾಗಿದೆ.
January 18, 2025