ಇಂದು ಮಕ್ಕಳ ಕಲ್ಯಾಣ ಕಾರ್ಯಕ್ರಮ

ಗೌತಮ ಶಾಖಾ, ದಾವಣಗೆರೆ ಭಾರತ ವಿಕಾಸ ಪರಿಷದ್‌ ನಿಂದ ದಾವಣಗೆರೆಯ ಮಾಗನೂರು ಬಸಪ್ಪ ಪ್ರೌಢಶಾಲೆಯಲ್ಲಿ ಇಂದು ಬೆಳಿಗ್ಗೆ  10.30ರಿಂದ ಮಕ್ಕಳ ಕಲ್ಯಾಣ ಕಾರ್ಯಕ್ರಮ ನಡೆಯಲಿದೆ. `ಇಂದಿನ ಮಕ್ಕಳು ಎದುರಿಸುತ್ತಿರುವ ಸವಾಲುಗಳು’ ವಿಷಯದ ಬಗ್ಗೆ ಹಿರಿಯ ವ್ಯಾಪಾರ ವಿಶ್ಲೇಷಕರು ಭಾರತ್‌ ವೊಡೋನ್‌ ಮಾತನಾಡುವರು.

error: Content is protected !!