ಸುದ್ದಿ ಸಂಗ್ರಹಇಂದು ವಿದ್ಯುತ್ ಗ್ರಾಹಕರ ಸಂವಾದJanuary 18, 2025January 18, 2025By Janathavani0 ಬೆಸ್ಕಾಂ ನಗರ ಉಪ ವಿಭಾಗ-1 ರ ವತಿಯಿಂದ ಇಂದು ಮಧ್ಯಾಹ್ನ 3 ರಿಂದ ಸಂಜೆ 5.30 ರವರೆಗೆ ಗ್ರಾಹಕರ ಸಂವಾದ ನಡೆಯಲಿದೆ. ನಗರ ಉಪ ವಿಭಾಗ-1 ರ ವ್ಯಾಪ್ತಿಗೆ ಬರುವ ಗ್ರಾಹಕರು ತಮ್ಮ ಅಹವಾಲುಗಳೇ ನಾದರೂ ಇದ್ದಲ್ಲಿ ಮಧ್ಯಾಹ್ನ 3 ರೊಳಗೆ ಹಾಜರಾಗಬಹುದು. ದಾವಣಗೆರೆ