ಸುದ್ದಿ ವೈವಿಧ್ಯ, ಹರಿಹರಜಿಗಳಿಯಲ್ಲಿ ಸಂಭ್ರಮದ ಮುತ್ತೈದೆ ಹುಣ್ಣಿಮೆ ಮಹೋತ್ಸವ ಸಂಭ್ರಮJanuary 18, 2025January 18, 2025By Janathavani0 ಮಲೇಬೆನ್ನೂರು ಜ, 17 : ಜಿಗಳಿ ಗ್ರಾಮದ ಶ್ರೀ ಚಂದ್ರಗುತ್ಯಮ್ಮ ದೇವಿ ದೇವಸ್ಥಾನದಲ್ಲಿ ಶುಕ್ರವಾರ ಮುತ್ತೈದೆ ಹುಣ್ಣಿಮೆ ಮಹೋತ್ಸವವು ಸಂಭ್ರಮದಿಂದ ಜರುಜರುಗಿತು. ವಿವಿಧ ಪೂಜೆ, ಮಹಾಮಂಗಳಾರತಿ ಬಳಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮಲೇಬೆನ್ನೂರು, ಹರಿಹರ