ಪಿಜೆ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗೆ ಕವಚ ಸಮರ್ಪಣೆ

ಪಿಜೆ ಬಡಾವಣೆಯ ಶ್ರೀ ರಾಘವೇಂದ್ರ  ಸ್ವಾಮಿಗೆ ಕವಚ ಸಮರ್ಪಣೆ

ದಾವಣಗೆರೆ, ಜ.15 – ನಗರದ ಪಿ.ಜೆ. ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಇದೇ  ದಿನಾಂಕ  18ರ ಶನಿವಾರ ಸಂಜೆ 4:30ಕ್ಕೆ ಮೆರವಣಿಗೆಯ ಮೂಲಕ ಅನೇಕ ಭಜನಾ ಮಂಡಳಿಗಳ ಸಮ್ಮುಖದಲ್ಲಿ ಉತ್ಸವ ನಡೆಯಲಿದೆ  ದಿನಾಂಕ  19 ರ ಭಾನುವಾರ ಬೆಳಗ್ಗೆ 6 ಗಂಟೆಗೆ ಶ್ರೀ 1008 ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಕವಚ ಸಮರ್ಪಣೆ, ನಂತರ ಲಘು ಪ್ರಸಾದ ವಿತರಣೆ ವ್ಯವಸ್ಥೆ ಇರುತ್ತದೆ.  ಅಂದು ಶ್ರೀಮತಿ ಶೋಭಾ ರಾಯ್ಕರ್‌ ಮತ್ತು ಸ್ನೇಹ ಬಳಗದಿಂದ ಭಜನೆ ಮತ್ತು ಸಹಸ್ರ ನಾಮಾವಳಿ ನಡೆಯಲಿದೆ.  

error: Content is protected !!