ಜಗಳೂರಿನಲ್ಲಿ ಇಂದು ಉರುಸ್

ಜಗಳೂರು ಪಟ್ಟಣದ ಪ್ರಸಿದ್ಧ ಹಜರತ್ ಸೈಯದ್ ಚಮನ್ ಷಾವಲಿ ಚಿಶ್ತಿ ಅವರ 113ನೇ ಉರುಸ್ ನಡೆಯಲಿದೆ. ಇಂದು ಸಂಜೆ ಸಂದಲ್ ಅರ್ಪಣೆ ಕಾರ್ಯಕ್ರಮ  ವಿಜೃಂಭಣೆಯಿಂದ ನೆರವೇರಲಿದೆ. ನಾಳೆ ಗುರುವಾರ ಹಿಂದೂ – ಮುಸ್ಲಿಂ ಬಾಂಧವರು ಒಂದಾಗಿ ಉರುಸ್ ಉತ್ಸವ ನೆರವೇರಿಸಲಿದ್ದಾರೆ.

error: Content is protected !!