ರಾಮಚಂದ್ರಪ್ಪಗೆ ಕಲಾವಿದರ ಸಂಘದ ಸನ್ಮಾನ

ರಾಮಚಂದ್ರಪ್ಪಗೆ ಕಲಾವಿದರ ಸಂಘದ ಸನ್ಮಾನ

ಜಗಳೂರು, ಜ. 14- 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ  ಎ.ಬಿ. ರಾಮಚಂದ್ರಪ್ಪ ಅವರಿಗೆ  ಜಗಳೂರಿನಲ್ಲಿ ಕಲಾವಿದರ ಸಂಘ ಮತ್ತು ವಕೀಲರ ಸಂಘದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎನ್.ಎಸ್. ರಾಜು. ಎಲ್.ಹೆಚ್. ಅರುಣಕುಮಾರ್, ಸಾಹಿತಿಗಳಾದ ಎಸ್.ಸಿದ್ದೇಶ್ ಕುರ್ಕಿ, ರೈತ ಸಂಘದ ಕುರುಡಿ ಅರುಣ ಕುಮಾರ್, ವಕೀಲರಾದ ಯೋಗೇಶ, ಜಯಣ್ಣ,  ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.

error: Content is protected !!