ಎಸ್ಸೆಸ್ ಭೇಟಿ ಮಾಡಿದ ಲೋಕಿಕೆರೆ ನಾಗರಾಜ್

ಎಸ್ಸೆಸ್ ಭೇಟಿ ಮಾಡಿದ ಲೋಕಿಕೆರೆ ನಾಗರಾಜ್

ಬೆಂಗಳೂರು, ಜ. 12 – ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಇಲ್ಲಿನ ಅವರ ನಿವಾಸದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಅವರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. 

ಈ ಸಂದರ್ಭದಲ್ಲಿ ನಾಗರಾಜ್ ಅವರ ಪುತ್ರ ಅಭಿಷೇಕ್ ಲೋಕಿಕೆರೆ ಉಪಸ್ಥಿತರಿದ್ದರು.

error: Content is protected !!