ದಾವಣಗೆರೆ, ಜ. 12 – ತಾಲ್ಲೂಕಿನ ನಾಗನೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಎನ್.ಜಿ. ಚಂದ್ರಶೇಖರ್, ಉಪಾಧ್ಯಕ್ಷರಾಗಿ ಎನ್.ಬಿ. ಶಿವಕುಮಾರ್ ಹಾಗೂ ನಿರ್ದೇಶಕರುಗಳಾಗಿ ಎನ್.ಎಂ. ಬಸವರಾಜಪ್ಪ, ಲಲಿತಮ್ಮ, ಸರೋಜಮ್ಮ, ಹೆಚ್. ನಿಂಗಪ್ಪ, ಎನ್.ಕೆ. ತಿಪ್ಪೇಶ್, ನಾಗರಾಜಪ್ಪ, ಎನ್.ಹೆಚ್. ಪರಮೇಶ್ವರಪ್ಪ, ಕೋಡಿಹಳ್ಳಿ ಕರಿಬಸಪ್ಪ ಮತ್ತು ಕೆ.ವಿ. ಮಹೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
January 13, 2025