ಮಂಟರಘಟ್ಟದಲ್ಲಿ ಇಂದು ಗುಗ್ಗಳೋತ್ಸವ

ಚನ್ನಗಿರಿ ತಾಲ್ಲೂಕು ಮಂಟರಘಟ್ಟ ಗ್ರಾಮದಲ್ಲಿ ಜುಂಜೇಶ್ವರ ಸ್ವಾಮಿ ಜಾತ್ರೆ  ಪ್ರಯುಕ್ತ ಇಂದು ಬೆಳಿಗ್ಗೆ ಜುಂಜೇಶ್ವರ ಸ್ವಾಮಿಯ ಮಹಾಮಂಗಳಾರತಿ ಹಾಗೂ ಗುಗ್ಗಳೋತ್ಸವ ಜರುಗಲಿದೆ.

error: Content is protected !!