ಎಸ್ಸೆಸ್‌ಗೆ ಹೆಬ್ಬಾಳು ಶ್ರೀಗಳಿಂದ ಗುರುರಕ್ಷೆ

ಎಸ್ಸೆಸ್‌ಗೆ ಹೆಬ್ಬಾಳು ಶ್ರೀಗಳಿಂದ ಗುರುರಕ್ಷೆ

ಬೆಂಗಳೂರು, ಜ. 10 – ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರನ್ನು ಇಲ್ಲಿನ ಅವರ ನಿವಾಸದಲ್ಲಿ ಹೆಬ್ಬಾಳು ಶ್ರೀ ರುದ್ರೇಶ್ವರ ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಇಂದು ಭೇಟಿ ಮಾಡಿ, ಗುರುರಕ್ಷೆ ನೀಡಿದರು.

error: Content is protected !!