ದಾವಣಗೆರೆ, ಜ.10- ತಾಲ್ಲೂಕಿನ ಹಳೇ ಬಾತಿಯಲ್ಲಿನ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಗ್ರ ಶಿಕ್ಷಣ ಯೋಜನೆಯ ಸಾಮಾಜಿಕ ಪರಿಶೋಧನೆಯ ಶಾಲಾ ಪೋಷಕರ ಸಭೆ ನಡೆಯಿತು.
ಈ ವೇಳೆ ಪಂ.ರಾ ಸಹಾಯಕ ನಿರ್ದೇಶಕ ವಿ.ಸಿ ಅಭಿಜಿತ್, ಹೆಚ್.ಪಿ. ವಾಣಿ, ಮುಖ್ಯಶಿಕ್ಷಕಿ ಎ.ಟಿ. ಪ್ರೇಮ ಕುಮಾರಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಎ.ಬಿ. ಜಗದೀಶಪ್ಪ, ಉಪಾಧ್ಯಕ್ಷೆ ಎಸ್.ಎನ್. ರೂಪಾ, ಕೆ.ಸಿ ಮಮತಾ, ಐಶ್ವರ್ಯಾ ಹಾಗೂ ಶಾಲಾ ಸಿಬ್ಬಂದಿ ಇದ್ದರು.