ಎಂಎಲ್ಸಿ ಸ್ಥಾನ ನೀಡಲು ಡಿಬಿ ಮನವಿ

ಎಂಎಲ್ಸಿ ಸ್ಥಾನ ನೀಡಲು ಡಿಬಿ ಮನವಿ

ದಾವಣಗೆರೆ, ಜ. 7- ನಿನ್ನೆ ನಗರಕ್ಕಾಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ತಮಗೆ ವಿಧಾನ ಪರಿಷತ್ ಸ್ಥಾನ ನೀಡಲು ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಡಿ. ಬಸವರಾಜ್ ಮನವಿ ಮಾಡಿದರು. ಬಸವರಾಜ್ ಕಳೆದ ನಾಲ್ಕು ದಶಕ ಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆ ಯಲ್ಲಿ ತೊಡಗಿಸಿ ಕೊಂಡಿದ್ದು, ವಿಧಾನ ಪರಿಷತ್ ಸ್ಥಾನ ನೀಡುವುದು ಸೂಕ್ತವಾ ಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಿಎಂ ಗೆ ಮನವರಿಕೆ ಮಾಡಿದರು.

error: Content is protected !!