ದಾವಣಗೆರೆ, ಸುದ್ದಿ ವೈವಿಧ್ಯನಗರದಲ್ಲಿ ಇಂದು ಭೀಮಾಂಜನೆಯ ಸ್ವಾಮಿ ಕಾರ್ತಿಕೋತ್ಸವDecember 21, 2024December 21, 2024By Janathavani0 ಹಳೆ ತಾಲ್ಲೂಕು ಕಚೇರಿ ಹತ್ತಿರ ಇರುವ ಶ್ರೀ ಭೀಮಾಂಜನೆಯ ಸ್ವಾಮಿ ಕಾರ್ತಿಕ ಉತ್ಸವವನ್ನು ಇಂದು ಸಂಜೆ ಆಚರಿಸಲಾಗುವುದು ಎಂದು ಪ್ರಧಾನ ಅರ್ಚಕ ಎಸ್.ವಿ. ಅಣ್ಣಪ್ಪ ತಿಳಿಸಿದ್ದಾರೆ. ದಾವಣಗೆರೆ