ಸುದ್ದಿ ಸಂಗ್ರಹಪೋಷಕರಿಗೆ ಕಾರ್ಯಾಗಾರDecember 19, 2024December 19, 2024By Janathavani0 ದಾವಣಗೆರೆ, ಡಿ.18- ಯುವ ಜನರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಇದೇ ದಿನಾಂಕ 22 ರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪೋಷಕರಿಗೆ ಕಾರ್ಯಗಾರ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : ದೂ.ಸಂ:08192-222059, 9008343253. ದಾವಣಗೆರೆ