ಸುದ್ದಿ ಸಂಗ್ರಹನಗರದಲ್ಲಿ ಇಂದು ಗಣಪತಿ ಹೋಮ, ಮಹಾಲಕ್ಷ್ಮಿ , ಮೃತ್ಯುಂಜಯ ಹೋಮDecember 18, 2024December 18, 2024By Janathavani0 ಸಂಕಷ್ಟಹರ ಗಣಪತಿ ಪೂಜಾ ಪ್ರಯುಕ್ತ ಗಡಿಯಾರ ಕಂಬದ ಶ್ರೀ ಗಣಪತಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಸಾಮೂಹಿಕ ಗಣಪತಿ ಹೋಮ, ನವಗ್ರಹ ಹೋಮ, ಶ್ರೀ ಮಹಾಲಕ್ಷ್ಮಿ ಹಾಗೂ ಶ್ರೀ ಮೃತ್ಯುಂಜಯ ಹೋಮ ನೆರವೇರಿಸ ಲಾಗುವುದು. ಸಂಜೆ ವಿವಿಧ ಪೂಜೆಗಳು ನಡೆಯಲಿವೆ. ದಾವಣಗೆರೆ